'ಕನ್ನಡ ಸಾಹಿತ್ಯ’ ಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ.
ಈ ಪ್ರಾಂತ್ಯವು ತನ್ನ 'ಜಾನಪದ' ಸೊಗಡಿನಿಂದ ಖ್ಯಾತಿ ಹೊಂದಿದೆ.
'ಉತ್ತರ ಕರ್ನಾಟಕ'ವು , 'ಕರ್ನಾಟಕ ರಾಜ್ಯ'ದ ಒಂದು ವೈವಿಧ್ಯಮಯ ಜಿಲ್ಲೆ ಅಂತಲೇ ಹೇಳಬಹುದು.
ಪ್ರತಿ ಊರಿನಲ್ಲಿ ಅಲ್ಲಿಯದೇ ಆದ ವೈಶಿಷ್ಟ್ಯ ವನ್ನು ನಾವು ಕಾಣಬಹುದು.
ಇಲ್ಲಿಯ ಭಾಷೆಯ ಸೊಗಡು, ಊಟ-ತಿಂಡಿ, ಉಡುಗೆ ಒಂದೊಂದೂ ಸುಂದರ ಮತ್ತು ವಿಭಿನ್ನ.